ಇವರೇ ನೋಡಿ ಸ್ಯಾಂಡಲ್‌ವುಡ್ ಅಣ್ಣ-ತಂಗಿಯರು..! | Filmibeat Kannada

2018-08-27 6

Sandalwood stars celebrated Raksha Bandhan yesterday and has uploaded the photos in social media. Yash, Darshan, Sheetal Shetty, Shwetha Chengappa have posted
pics with there brothers.


ನಿನ್ನೆ ಎಲ್ಲರೂ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದಾರೆ. ಅದೇ ರೀತಿ ಸ್ಯಾಂಡಲ್‌ವುಡ್ ಸ್ಟಾರ್ಸ್ ಆದ ದರ್ಶನ್, ಯಶ್, ಶ್ವೇತ ಚೆಂಗಪ್ಪ, ಶೀತಲ್ ಶೆಟ್ಟಿ, ಧೀರೆನ್ ರಾಮ್‌ಕುಮಾರ್ ಎಲ್ಲರೂ ಹಬ್ಬವನ್ನು ಆಚರಿಸಿಕೊಂಡಿದ್ದಾರೆ.